ಭ್ರಷ್ಟಾಚಾರ, ಗುಂಡಾಗಳು ಹಾಗೂ ಕೊಲೆಗಡಿಕರಿಗೆ ರಕ್ಷಣೆ ಸಿಗುತ್ತೆ ಎಂಬ ನಂಬಿಕೆ ದೇಶದಲ್ಲಿತ್ತು. ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರ ರಕ್ಷಣೆ ನೀಡುವದಿಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಯೋಗೀಶ್ ಗೌಡ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ. ತಪಿತಸ್ಥರಿಗೆ ಕಠಿಣ ಕ್ರಮ ಜರುಗಿಸಲು ಈ ಸಿಬಿಐಗೆ ನೀಡಲಾಗಿದೆ. ಕೆ.ಎಸ್.ಈಶ್ವರಪ್ಪ ಹೇಳಿಕೆ...!
#eshwarappa #yogeshgowda #tv5kannada
► Subscribe Now - https://goo.gl/KJgCV9 Stay Updated!
►TO Watch TV5 Kannada News
►Click here ☛ https://goo.gl/jwPS3K
TV5 Kannada - News You can trust.
TV5 Kannada News now captures Karnataka every inch and every second standing by the land and its pride, people and their voices.
For More Updates
► Our Website : http://www.tv5kannada.com
► Like us on Facebook: https://www.facebook.com/tv5kannadatv/
► Follow us on Twitter: https://twitter.com/TV5kannada
► Circle us on TV5 News Channel G+: https://plus.google.com/+tv5kannada